ಸ್ಪರ್ಧಾ ಸ್ಫೂರ್ತಿ ಪ್ರತಿ ತಿಂಗಳು 1 ರಂದು ರಾಜ್ಯಾದ್ಯಂತ ಲಭ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ರಾಜ್ಯಾದ್ಯಂತ ಹೆಸರುವಾಸಿಯಾದ ಅತ್ಯಂತ ಹೆಚ್ಚಿನ ಪ್ರಸಾರ ಹೊಂದಿರುವ ನಂ.1 ಮಾಸಪತ್ರಿಕೆಗೆ ಈಗ 5 ಲಕ್ಷಕ್ಕೂ ಹೆಚ್ಚು ಓದುಗ ಅಭಿಮಾನಿಗಳನ್ನು ಹೊಂದಿದೆ, ಮುಂಬರುವ KAS/PSI/ PDO/Bank Exams ಇತ್ಯಾದಿ ಪರೀಕ್ಷೆಗಳಿಗೆ ಏಪ್ರಿಲ್ 2019 ಸಂಚಿಕೆಯು ವಿಶೇಷವಾಗಿ ಪ್ರಕಟವಾಗಿದ್ದು, ರಾಜ್ಯಾದ್ಯಂತ ಎಲ್ಲಾ ಪುಸ್ತಕ ಅಂಗಡಿಗಳಲ್ಲಿ ಲಭ್ಯ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ :9980552082/83

Workshop

ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ನಡೆಸುವ ಸ್ಪರ್ಧಾತ್ಮಕ ಪರಿಕ್ಷೆಗಳ ತಯಾರಿಗೆ ಮಾರ್ಗದರ್ಶನ

ಪ್ರೀಯ ಓದುಗರೇ, ಸಾವಿರಾರು ಓದುಗರ ಅಪೇಕ್ಷೆಯ ಮೇರೆಗೆ 2015 ರ ಹೊಸ ವರ್ಷದ ಕೆಡುಗೆಯಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗಾಗಿ, ಉಚಿತ ಮಾರ್ಗದರ್ಶನ ಹಾಗೂ ಮಾಹಿತಿ ಕಾರ್ಯಾಗಾರವನ್ನು ಸ್ಪರ್ಧಾ ಸ್ಫೂರ್ತಿ ಪರ್ತಿಕೆ ಹಾಗೂ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್, ಧಾರವಾಡ ಇವರ ಸಹಯೋಗದಲ್ಲಿ ರಾಜ್ಯಾದ್ಯಂತ ಪ್ರತಿ ತಿಂಗಳು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿಧ ಪರೀಕ್ಷೆಗಳ ಸಂಪೂರ್ಣ ತಿಳವಳಿಕೆ ನೀಡಲು ಈ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕರಾದ ಶ್ರೀ ಲಕ್ಷ್ಮಣ ಎಸ್. ಉಪ್ಪಾರ ಹಾಗೂ ತಜ್ಞ ಸಂಪನ್ಮೂಲ ವ್ಯಕ್ತಿಗಳ ತಂಡ ಭಾಗವಹಿಸಿ ಮಾರ್ಗದರ್ಶನ ನೀಡಲಿದೆ. ಸಹೃದಯ ಆಸಕ್ತ ಓದುಗರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಕಾರ್ಯಾಗಾರದ ಪ್ರಯೋಜನ ಪಡೆಯಬುದು.


Upcomming Workshop


ಕಾರ್ಯಾಗಾರದ ದಿನದಂದು ನಮ್ಮ ಸಂಸ್ಥೆಯ ಎಲ್ಲ ಪ್ರಕಟಣೆಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ.
ಮಾಹಿತಿಗಾಗಿ ಸಂಪರ್ಕಿಸಿ: 9980552087.

  © 2016 All rights reserved by Spardha Spoorti