Magazines

ಪ್ರಾಕ್ಟೀಸ್ ಟೆಸ್ಟ್ ಸೀರೀಸ್
(ಕನ್ನಡ ಮಾಸ ಪತ್ರಿಕೆ)

  20/-

  ಬಡ, ಗ್ರಾಮೀಣ ಮತ್ತು ದೂರದ ನಗರ ಪ್ರತಿಭೆಗಳು ತಾವಿದ್ದ ಸ್ಥಳದಲ್ಲಿಯೇ ಮಾದರಿ ಪರೀಕ್ಷೆಯನ್ನು ಬರೆಯಬಹುದು, ಮನೆಯಲ್ಲಿಯೇ ಕುಳಿತು ತಮ್ಮ ಜ್ಞಾನಸಾಮಥ್ರ್ಯವನ್ನು ಸ್ವ ಮೌಲ್ಯಮಾಪನ ಮಾಡಿಕೊಳ್ಳಬಹುದು. ಪರೀಕ್ಷೆಯ ಸಮಯದಲ್ಲಿ ಉಂಟಾಗುವ ಗೊಂದಲ, ಭಯ, ಹಿಂಜರಿಕೆ, ಆತಂಕ, ದುಗುಡ ನಿವಾರಿಸಿಕೊಳ್ಳಬಹುದು.

  © 2016 All rights reserved by Spardha Spoorti