Magazines

ಉದ್ಯೋಗ ವಾರ್ತೆ
(ಕನ್ನಡ ಪಾಕ್ಷಿಕ ಪತ್ರಿಕೆ)

  10/-

  ರಾಜ್ಯ, ಕೇಂದ್ರ ಸರ್ಕಾರಗಳು ನಡೆಸುವ ನೇಮಕಾತಿ ಪರೀಕ್ಷೆಗಳ ಮಾಹಿತಿ, ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ, ನೇಮಕಾತಿ ಪರೀಕ್ಷೆಗಳ ಕೀ-ಉತ್ತರಗಳು, ಪ್ರಚಲಿತ ಘಟನೆಗಳು, ಸಾಮಾನ್ಯ ಜ್ಞಾನ, ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಸ್ವಯಂ ಉದ್ಯೋಗ, ವೃತ್ತಿ ಮಾರ್ಗದರ್ಶನ ಇತ್ಯಾದಿ ವಿಷಯಗಳನ್ನೊಳಗೊಂಡ ವಿಶಿಷ್ಟ ಪಾಕ್ಷಿಕ ಪತ್ರಿಕೆ. ಉದ್ಯೋಗಗಳ ಮಾಹಿತಿಯನ್ನು ಪ್ರತಿ 15 ದಿನಕ್ಕೊಮ್ಮೆ ನೀಡುವ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಸಾರವುಳ್ಳ ಪತ್ರಿಕೆ.

  © 2016 All rights reserved by Spardha Spoorti