Classic Notebook

ಕ್ಲಾಸಿಕ್ ನೋಟ್ ಬುಕ್ಸ್:ರಾಜ್ಯದ ವಿದ್ಯಾರ್ಥಿಗಳ ವೈವಿಧ್ಯಮ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು "ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ & ಪ್ರಿಂಟರ್ಸ್ ಪ್ರೈ. ಲಿ." ಸಂಸ್ಥೆಯು ವಿಶಿಷ್ಟ ಹಾಗೂ ವಿನೂತನವಾದ ನೋಟ್ ಬುಕ್ ಗಳನ್ನು ಈ ಶೈಕ್ಷಣಿಕ ವರ್ಷದಿಂದ ಪರಿಚಯಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಟ್ ಬುಕಗಳಿಗಿಂತ ವಿಭಿನ್ನವಾದ ಮಾದರಿಯಲ್ಲಿ ಗುಣಮಟ್ಟದ ಕಾಗದವನ್ನು ಬಳಿಸಿ ಅತೀ ಯೋಗ್ಯ ದರದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಕಾಳಜಿ ವಹಿಸಲಾಗಿದೆ. ವೈವಿಧ್ಯಮಯ ವರ್ಣಗಳಲ್ಲಿ ಹಾಗೂ ಆಕಾರಗಳಲ್ಲಿ ಲಭ್ಯವಿರುವ ‘ಕ್ಲಾಸಿಕ್ ನೋಟ್ ಬುಕ್ಸ’ಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವ ಮತ್ತು ಜ್ಞಾನದಾಹವನ್ನು ತಣಿಸುವ ವಿಶಿಷ್ಟ ಮಾಹಿತಿಯನ್ನು ಒದಗಿಸಲಿವೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವೆನಿಸುವ ರೀತಿಯಲ್ಲಿ ಕ್ಲಾಸಿಕ್ ನೋಟ್ ಬುಕ್ಸ್ ಗಳ ಪುಟ ಸಂಖ್ಯೆ ಮತ್ತು ಆಕಾರವನ್ನು ಸಂಯೋಜಿಸಲಾಗಿದೆ.

  © 2016 All rights reserved by Spardha Spoorti